9ನೇ ವರ್ಷದ ಹಲಸು ಹಬ್ಬ
23 May 2026
ದಿನಾಂಕ: ಮೇ 23 ಮತ್ತು 24, 2025 ಶನಿವಾರ, ಭಾನುವಾರ
ಸ್ಥಳ : ಬಾಳಂಭಟ್ ಹಾಲ್ ಶ್ರೀ ಶರವು ದೇವಸ್ಥಾನದ ಬಳಿ, ಮಂಗಳೂರು
ಸಮಯ: ಬೆಳಿಗ್ಗೆ 7 ರಿಂದ ಸಂಜೆ 7 ರ ತನಕ
ಈ ಸಮಯದಲ್ಲಿ ಸಾವಯವ ರೈತರ ಆಹಾರ ವಸ್ತುಗಳ ಮಾರಾಟ ವ್ಯವಸ್ಥೆ ಇರುತ್ತದೆ
> ವಿವಿಧ ಪ್ರದೇಶದ ಬಣ್ಣ ಬಣ್ಣದ ಹಲಸಿನ ತೊಳೆಗಳ ಮಾರಾಟ.
> ಹಲಸಿನ ವಿವಿಧ ಮೌಲ್ಯವರ್ಧಿತ ತಿಂಡಿಗಳ ಅಂಗಡಿಗಳು
> ಹಲಸಿನ ಹಪ್ಪಳ, ಚಿಪ್ಸ್, ಬೆರಟಿ, ಹೋಳಿಗೆ, ಇತ್ಯಾದಿ.
* * * ಸರ್ವರಿಗೂ ಆದರದ ಸ್ವಾಗತ * * *
